Wednesday, January 9, 2019

ಪುಟಾಣಿ ಪ್ರತಿಭೆ ಸಿಂಚನಾ ಕೋಟ್ಯಾನ್




ಬಿಲ್ಲವ ಯುವ ಪ್ರತಿಭೆ ಸಿಂಚನಾ ಕೋಟ್ಯಾನ್
ಬಹುಮುಖ ಪ್ರತಿಭೆಯ ಈಕೆಯದ್ದು ಡ್ಯಾನ್ಸ್ ಸಿಂಗಿಂಗ್ ನಟನೆ  ಎಲ್ಲದರಲ್ಲೂ ಎತ್ತಿದ ಈಕೆ ಈ ಎಳೆ ವಯಸ್ಸಿನಲ್ಲಿಯೇ ಅನೇಕ ಪ್ರಶಸ್ತಿ ಪಡೆದ ಹಿರಿಮೆ ಈಕೆಯದು.ನಾಲ್ಕೈದು ಸಿನಿಮಾಗಳಳ್ಳು ನಟಿಸಿದ್ದಾರೆ. ಈ ಮುದ್ದು ಬಾಲೆಯ ಕನಸು ನನಸಾಗಲಿ ಹೆಚ್ಚಿನ ಯಶಸ್ಸು ಈಕೆಯದಾಗಲಿ ಎಂದು ಹಾರೈಸುವ #ನಮ್ಮ #ಬಿಲ್ಲವೆರ್ 

0 comments: