Sunday, January 27, 2019

ನಮ್ಮ ಬಿಲ್ಲವ, ಸಮಾಜದ ಸಾಧಕ ಪಣಪೀಳು ಪ್ರವೀಣ್ ಕೋಟ್ಯಾನ್

ಐಕಳ ಬಾವ ಕಂಬಳದ.., ಹಗ್ಗ ಹಿರಿಯ ಹಾಗು ಹಗ್ಗ ಕಿರಿಯ ವಿಭಾಗದಲ್ಲಿ  ಸತತ 2 ಪ್ರಥಮ ಬಹುಮಾನಕ್ಕೆ ಪಾತ್ರರಾದ.. ವೇಗದ  ಮಿಂಚಿನ ಓಟಗಾರ ಹಲವಾರು ವರ್ಷಗಳಿಂದ ತಾವು ಓಡಿಸುವ ಕೋಣಗಳಿಗೆ ಪ್ರಶಸ್ತಿ ತಂದು ಕೊಟ್ಟ ಹೆಗ್ಗಳಿಕೆ ಇವರದು ನಮ್ಮ  ಬಿಲ್ಲವ, ಸಮಾಜದ ಸಾಧಕ ಪಣಪೀಳು ಪ್ರವೀಣ್ ಕೋಟ್ಯಾನ್, 🙏🙏🙏👌👌👌💪ಮುಂದೆ ಕೂಡ ಹೆಚ್ಚಿನ ಸಾಧನೆಗಳು ಇವರಿಂದ ಆಗಲಿ ಹೆಚ್ಚೆಚ್ಚು ಪ್ರಶಸ್ತಿ ಲಭಿಸಲಿ ಮತ್ತು ಇವರಿಗೆ ನಮ್ಮ ಬಿಲ್ಲವೆರ್ ಪೇಜ್ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು.

0 comments: