ಕರಾವಳಿಯ ಬಹುಸಂಖ್ಯಾತ ಸಮಾಜದ ನಾವುಗಳು ಹಾಗೂ ನಮ್ಮ ಊರು ಹಾಗೂ ಪರವೂರಿನಲ್ಲಿರುವ ಸಾಧಕರಿಗೇನು ಕಮ್ಮಿಯಿಲ್ಲ ಹಾಗೇಯೇ ನಮ್ಮ ಸಮಾಜದ ಸಾಧಕರನ್ನು ಹುಡುಕುವ ಪ್ರಯತ್ನ ದಲ್ಲಿ ಕಂಡದ್ದು ದೂರದ ಮುಂಬೈ ಊರಿನಲ್ಲಿ ನೆಲೆಸಿರುವ *ಶ್ವೇತಾ *ಅಭಿಷೇಕ್ ಮೂಲತಃ ಸುರತ್ಕಲ್ ನ ಕುಳಾಯಿವರು.ಯು.ಎಸ್.ಎ ನಲ್ಲಿ ವಿದ್ಯಾಭ್ಯಾಸ ಮುಗಿಸಿ ಊರಿಗೆ ಮರಳಿದ ಇವರಿಗೆ ಆಕರ್ಷಿತರಾದದ್ದು ನ್ಯೂಸ್ ರೀಡರ್ ಆಗಿ ಕಾರ್ಯ ನಿರ್ವಹಣೆ ಮಾಡಬೇಕೇಂಬುದು ಅಂತಹೇ ಕನ್ನಡದ ನ್ಯೂಸ್ ಚಾನೆಲ್ಗೆ ಸಂದರ್ಶನ ನೀಡಿದ ಇವರಿಗೆ ಕೊರತೆಯದದ್ದು ಕನ್ನಡದ ಉಚ್ಚಾರಣೆ ಹೀಗೆ ಅಲ್ಲಿ ರಿಜೆಕ್ಟ್ ಆದ ಇವರು ಕೊಡಗಿನ ಒಂದು ಶಾರ್ಟ್ ಫಿಲ್ಮ್ ನಲ್ಲಿ ನಟಿಸಿ ಕನ್ನಡ ಕಲಿತು ಮುಂದೆ ಸ್ಪಂದನ ಮತ್ತು ಈ ಹಿಂದೆ ತಿರಸ್ಕರಿಸಿದ ಚಾನೆಲ್ ನಲ್ಲಿಯೇ ಆಯ್ಕೆಯಾದದ್ದು ಇತಿಹಾಸ.ಜನಶ್ರೀ ನ್ಯೂಸ್ ,ಈಟೀವಿ,ಕಲರ್ಸ್ ಕನ್ನಡ, ಸುದ್ದಿ ಟಿವಿ ಯಲ್ಲಿ ಫಿಲ್ಮ್ ಬ್ಯೂರೊ ಹೆಡ್ ಆಗಿ ಬಿಂದಾಸ್ ಟಿವಿಯಲ್ಲಿ ಫ್ರೋಗ್ರಾಮ್ ಹೆಡ್ ಆಗಿ ಪ್ರಸ್ತುತ ಪ್ರಖ್ಯಾತ ಸೋನಿ ಟಿವಿಯಲ್ಲಿ ಸಿನಿಯರ್ ಫ್ರೋಗ್ರಾಮ್ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇವರು ಮುಂದಿನ ಜೀವನ ಯಶಸ್ವಿಯಾಗಿ ಹಾಗೂ ಸುಖಮಯ ವಾಗಿರಲೆಂದು ಆಶಿಸುವ *ನಮ್ಮ ಬಿಲ್ಲವೆರ್ *
*ನಮ್ಮ *ಬಿಲ್ಲವೆರ್
*ನಮ್ಮ *ಹೆಮ್ಮೆ
*ನಮ್ಮ *ಬಿಲ್ಲವೆರ್
*ನಮ್ಮ *ಹೆಮ್ಮೆ
0 comments: