ಬಿಲ್ಲವ ಮಹಾಸಮಾವೇಶ ಅರ್ಥ ಪೂರ್ಣ ವಾಗಲಿ January 11, 2019 0 editor ಬಿಲ್ಲವ ಮಹಾ ಸಮಾವೇಶವು ಬರುವ ಫೆಬ್ರವರಿಯಲ್ಲಿ ಗಾಂಧಿ ಮೈದಾನ ಬ್ರಹ್ಮಾವರದಲ್ಲಿ ನಡೆಯಲಿಕ್ಕಿದೆ ಈ ಸಮಾವೇಶ ಕೇವಲ ಒಂದೇ ದಿನದ ಆಡಂಬರಕ್ಕೆ ಸೀಮಿತ ವಾಗದೇ ಬಡ ಬಿಲ್ಲವ ಕುಟುಂಬಕ್ಕೆ ಆಸರೆಯಾಗಿ ನಿರುದ್ಯೋಗಿ ಬಿಲ್ಲವ ಸಮಾಜದ ಯುವ ವರ್ಗಗಳ ನೆರವಾಗುವ ಚಿಂತನೆ ನಡೆಯಲಿ. Tweet Share Share Share Share
0 comments: