Wednesday, January 9, 2019

ಪಬ್ಲಿಕ್ ಟಿವಿ ವಾರ್ತಾ ನಿರೂಪಕಿ ಯಶೋಧ ಪೂಜಾರಿ



ಕನ್ನಡದ ಪ್ರಸಿದ್ಧ ನ್ಯೂಸ್ ಚಾನಲ್ ಪಬ್ಲಿಕ್ ಟಿವಿ ಯಲ್ಲಿ ಪ್ರಮುಖ ವಾರ್ತಾ ನಿರೂಪಕಿಯಾಗಿ ಅಚ್ಚುಕಟ್ಟಾಗಿ ಕೆಲಸ ನಿರ್ವಹಣೆ ಮಾಡುತ್ತಿರುವ ಇವರು ತುಳುನಾಡಿನ ಹೆಮ್ಮೆ ಬಿಲ್ಲವ ಯುವ ಪ್ರತಿಭೆ ಇವರಿಗೆ ನಮ್ಮ ಬಿಲ್ಲವೆರ್ ಪೇಜ್ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು

0 comments: