Wednesday, January 16, 2019

ಪಾಪೆಮಜಲು ಗರಡಿಯ ಕೊಳವೆ ಬಾವಿಯಲ್ಲಿ ಚಿಮ್ಮಿದ ಕೋಟಿ ಚೆನ್ನಯರ ತೀರ್ಥ


ಪುತ್ತೂರು ತಾಲೂಕಿನ  ಪಾಪೆಮಜಲು ದಕ್ಷಿಣ ಕನ್ನಡ ಜಿಲ್ಲೆಯ  ಅತ್ಯಂತ ಪುರಾತನ ಕೋಟಿ ಚೆನ್ನಯ್ಯ ಗರಡಿ. ಇಲ್ಲಿಯ ಅವರಣದಲ್ಲಿ ಕೆಲ ದಿನಗಳ ಹಿಂದೆ ಬೊರ್ ವೆಲ್ ಕೊರೆಯಲಾಗಿತ್ತು. ಅದರಲ್ಲೇನೂ ವಿಸ್ಮಯ ಅಂತೀರಾ? ಹೀಗೆ ಬೊರ್ ವೇಲ್ ಕಾಮಗಾರಿ ಚಾಲ್ತಿಯಲ್ಲಿರುವಾಗ ನೀರು ಅತ್ಯದಿಕ ಒತ್ತಡದಲ್ಲಿ ಹೊರಗೆ ಚಿಮ್ಮಿದೆ ಕಳೆದ ವರ್ಷ ಪಾಪೆಮಜಲು ಗರಡಿಯಲ್ಲಿ ನೇಮದ ಸಂದರ್ಭ ತುಳುನಾಡಿನ ಅವಳಿ ವೀರ ಪುರುಷರದ ಕೋಟಿ – ಚೆನ್ನಯ್ಯರಲ್ಲಿ ಕೊಳವೆ ಬಾವಿ ಕೊರೆಯುವ ಬಗ್ಗೆ ಪ್ರಶ್ನಿಸಿದಾಗ , ಈ ಬೈದೇರ್ ಗಳು ತಮ್ಮ ಬಿರು ಸುರ್ಯೆ(ಆಯುಧ) ಯನ್ನು ನೆಲಕ್ಕೆ ಚುಚ್ಚಿ ಗುರುತು ಮಾಡಿ ಆ ಜಾಗದಲ್ಲಿ ಬೋರ್ ತೆಗೆಯುವಂತೆ ಸೂಚಿಸಿದ್ದರು
<iframe src="https://www.facebook.com/plugins/video.php?href=https%3A%2F%2Fwww.facebook.com%2Fnamma.yenmoor.5%2Fvideos%2F2230172387226117%2F&show_text=0&width=560" width="560" height="308" style="border:none;overflow:hidden" scrolling="no" frameborder="0" allowTransparency="true" allowFullScreen="true"></iframe>
source :nikharanews

0 comments: