ತನ್ನ ಖದರ್ ಲುಕ್ನಿಂದಲೇ ವಿಲನ್ ಪಾತ್ರ ಗಿಟ್ಟಿಸಿಕೊಂಡ ನಟ ನಮ್ಮ ತುಳುನಾಡಿನ ಪ್ರತಿಭೆ ಸುರ್ಯೋದಯ್ ಪೆರಂಪಳ್ಳಿ ಎಂಬ ಪುಟ್ಟ ಹಳ್ಳಿಯಿಂದ ಸಿನಿಮಾ ಕ್ಷೇತ್ರಕ್ಕೆ ಬಂದವರು ತುಳು ,ಕನ್ನಡ, ತಮಿಳು, ಭಾಷೆಯಲ್ಲಿ ನಟಿಸಿದ ಹಿರಿಮೆ ಇವರದು ಕಿರುತೆರೆ ಬೆಳ್ಳಿತೆರೆಯಲ್ಲಿ ತನ್ನ ಅಧ್ಭುತ ನಟನೆಯ ಮೂಲಕವೇ ಮನೆಮಾತಾದವರು.ಇವರ ನಿರ್ದೆಶನದ ಬಹುನಿರೀಕ್ಷಿತ ಸಿನಿಮಾ ದೇಯಿ ಬೈದೆತಿ ತುಳು ಕನ್ನಡ ಸಿನಿಮಾ ಇದೇ ಫೆಬ್ರವರಿ 15ಕ್ಕೆ ಬಿಡುಗಡೆ ಗೊಳ್ಳಲಿದೆ ಈ ಸಿನಿಮಾ ಯಶಸ್ಸು ಕಾಣಲಿ ಶತ ದಿನ ಪೂರೈಸಲಿ ಇವರ ಸಿನಿ ಬದುಕು ಯಶಸ್ವಿಯಾಗಲಿ.
0 comments: