ತುಳುನಾಡಿನ ಪ್ರತಿಭಾನ್ವಿತ ನಟ ಕನ್ನಡ ಮಾತ್ರವಲ್ಲದೆ ಹಿಂದಿ ಸಿನಿಮಾ ದಲ್ಲು ತನ್ನನ್ನು ಪರಿಚಯಿಸಿಕೊಂಡಿರುವ ಇವರ ಹೆಸರು ಸಚಿನ್ ಸುವರ್ಣ ಎನ್ಕೌಂಟರ್ ದಯಾನಾಯಕ್ ಸಿನಿಮಾ ದ ಅದ್ಭುತ ನಟನೆಯ ಮೂಲಕ ಮನೆಮಾತಾದವರು ನಟನೆ ಮಾತ್ರವಲ್ಲದೆ ನಿರ್ದೇಶನ ನಿರ್ಮಾಣ ವನ್ನು ಮಾಡುತ್ತಿರುವ ಇವರ ನಿರ್ಮಾಣ ದ ತುಳು ಸಿನಿಮಾ ತಂಬಿಲ ಈ ವರ್ಷ ತೆರೆಕಾಣಲಿದೆ.ಇವರ ಸಾಧನೆಗಳಿಗೆ ನಮ್ಮ ಬಿಲ್ಲವೆರ್ ಪೇಜ್ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು
ತುಳುನಾಡಿನ ಪ್ರತಿಭಾನ್ವಿತ ನಟ ಬಿರುವೆರ ಹೆಮ್ಮೆ ಸಚಿನ್ ಸುವರ್ಣ

0 comments: