ಸುಮಾರು ಹದಿನೈದು ವರ್ಷಗಳಿಂದ ಸಂಗೀತ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದ ರಾಕೇಶ್ ಬಂಡಿಯೋದ್ (ರಾಕೇಶ್ ದಿಲ್ಸೆ) ಖ್ಯಾತಿಯ ಇವರು ಎರಡು ಸಾವಿರಕ್ಕೂ ಹೆಚ್ಚು ವೇದಿಕೆಯಲ್ಲಿ ವಿವಿಧ ಭಾಷೆಗಳಲ್ಲಿ ಗಾಯನ ಮಾಡುತ್ತಾ ಖ್ಯಾತಿ ಗಳಿಸಿದ್ದಾರೆ .ಹಿನ್ನೆಲೆ ಗಾಯನದಿಂದ ಹಿಡಿದು ಇನ್ನೂ ಬಿಡುಗಡೆಗೊಳ್ಳಲಿರುವ ಹೊಸ ತುಳು ಚಿತ್ರಗಳಿಗೆ ಸಂಗೀತ ಗಾಯಕರಾಗಿದ್ದಾರೆ.ತಂದೆ ಬಾಲಕೃಷ್ಣ ಪೂಜಾರಿ ತಾಯಿ ಹೇಮಲತಾ ಅವರ ಹೆಮ್ಮೆಯ ಪುತ್ರನಾಗಿರುವ ಇವರ ಪತ್ನಿ ದೀಪ್ತಿ ಕೂಡ ಸಂಗೀತಗಾರರಾಗಿದ್ದಾರೆ.ಇನ್ನು ಮುಂದೆ ಕೂಡ ಇವರು ಸಂಗೀತ ಕ್ಷೇತ್ರದಲ್ಲಿ ಉನ್ನತ ಶಿಖರ ಮುಟ್ಟಲಿ ಎಂದು ಹಾರೈಸುವ - ನಮ್ಮ ಬಿಲ್ಲವೆರ್
0 comments: