ಬಿಲ್ಲವರ ಸಮಾವೇಶ ಕಾರ್ಕಳ ಬಿಲ್ಲವ ಸಮಾಜ ಸೇವಾ ಸಂಘ. ಫೆಬ್ರವರಿ ೧೦ ೨೦೧೯ ಸ್ವಾಭಿಮಾನಿ ಬಿಲ್ಲವರ ಕಾರ್ಕಳಬಿಲ್ಲವ ಮಹಾ ಸಮಾವೇಶ ಫೆಬ್ರವರಿ ೧೦ 2019"ಕ್ಕೆ ಕ್ಷಣಗಣನೆ...!!! ಹೌದು ಬಿಲ್ಲವ ಸಮಾಜ ಬಾ0ಧವರೇ... ಇನ್ನೇನು ಐದಾರು ದಿನಗಳಲ್ಲಿ ನಮ್ಮೆಲ್ಲರ ಅತೀ ನಿರೀಕ್ಷಿತ, ಭರವಸೆಯ, ಬಿಲ್ಲವರ ಸ್ವಾಭಿಮಾನದ ಸ0ಕೇತವಾಗಿರುವ "ಬಿಲ್ಲವ ಮಹಾ ಸಮಾವೇಶ , ವಿದ್ಯಾರ್ಥಿ ವೇತನ ವಿತರಣೆ, ವಾಣಿಜ್ಯ ಸಂಕೀರ್ಣ ಮತ್ತು ನೂತನ ಕಲಾಸಭಾಭವನ " ದ ಉದ್ಘಾಟನೆ ಫೆಬ್ರವರಿ 10 ರವಿವಾರ ಮುಂಜಾನೆ ಗ0ಟೆ 9.00ಕ್ಕೆ ಕಾರ್ಕಳ ಬಿಲ್ಲವಾಸ್ ಸಮಾಜ ಪೆರ್ವಾಜೆ ಸಂಕೀರ್ಣದಲ್ಲಿ ಡಿ. ಆರ್. ರಾಜು ( ಸಭಾದ್ಯಕ್ಶರು ) ಜಯಮಾಲಾ ( ಸಮ್ಮೇಳನದ ಉದ್ಘಾಟಕರು), ಬಿ. ಕೆ. ಹರಿಪ್ರಸಾದ್ ( ವಾಣಿಜ್ಯ ಸಂಕೀರ್ಣದ ಉದ್ಘಾಟಕರು) ಸುನಿಲ್ ಕುಮಾರ್ ಎಂ. ಎಲ್. ಏ. ( ನೂತನ ಸಭಾಂಗಣ ಉದ್ಘಾಟಕರು ) ಕೋಟ ಶ್ರೀನಿವಾಸ್ ಪೂಜಾರಿ ( ವಿದ್ಯಾರ್ಥಿ ವೇತನ ವಿತರಣೆ ) ಜಯರಾಮ ಬನಾನಾ ( ಸಾಗರ ಗ್ರೂಪ್) ( ಭೋಜನ ಶಾಲೆ ಉದ್ಘಾಟಕರು ) , ಹರೀಶ್ ಕುಮಾರ್ ( ರಶ್ಮಿ ಛಾರಿಟಬೇಲ್ ಟ್ರಸ್ಟ್ ಉದ್ಘಾಟಕರು ) ಉಮಾನಾಥ್ ಕೋಟಿಯನ್( ಸ್ಮರಣ ಸಂಚಿಕೆ ಬಿಡುಗಡೆ ಮಾಡುವವರು ) ಮತ್ತು ಮುಖ್ಯ ಅತಿಥಿಗಳಾಗಿ ವಿನಯ ಕುಮಾರ್ ಸೊರಕೆ, ವೇದ ಕುಮಾರ್, ಭಾಸ್ಕರ ಕೋಟಿಯನ್, ರಾಜಶೇಖರ್ ಕೋಟಿಯನ್, ಸಾವಿತ್ರಿ ಡಿ ರಾಜು , ಶ್ರೀಧರ್ ಪೂಜಾರಿ ಮತ್ತು ಸೀತಾರಾಮ್ ಕುಮಾರ್ ಕಟೀಲ್ ಆಗಮಿಸಲಿದ್ದರೆ.
ಬಿಲ್ಲವ ಸಮಾಜದ ರಾಜಕೀಯ, ಸಾಮಾಜಿಕ ಮುಖ0ಡರ ಹಾಗೂ ಜನಪ್ರತಿನಿಧಿಗಳ ಘನ ಉಪಸ್ಥಿತಿಯಲ್ಲಿ ಜಿಲ್ಲೆಯ ಸಮಸ್ತ ಬಿಲ್ಲವ ಸ0ಘ ಸ0ಸ್ಥೆಗಳ, ಸಹಸ್ರಾರು ಸಮಾಜ ಬಾ0ಧವರ ಸಮಕ್ಷಮದಲ್ಲಿ ಸ0ಪನ್ನಗೊಳ್ಳಲಿದೆ.ಸಮಾವೇಶ ಬಿಲ್ಲವ ಸ0ಘ ಸ0ಸ್ಥೆಗಳ ಹಾಗೂ ಪ್ರಮುಖರ ಪೂರ್ಣ ಸಹಕಾರದೊ0ದಿಗೆ ಜಿಲ್ಲೆಯಾದ್ಯ0ತ ನೂರಾರು ಪೂರ್ವಭಾವಿ ಸಭೆಗಳನ್ನು ಅತ್ಯ0ತ ಯಶಸ್ವಿಯಾಗಿ ನಡೆಸಿದೆ. ಎಲ್ಲೆಡೆ ಸ0ಪೂರ್ಣ ಸಹಕಾರ, ಬೆ0ಬಲ, ಪ್ರೋತ್ಸಾಹ ವ್ಯಕ್ತವಾಗಿದೆ.ಹೌದು ಸಮಾಜ ಬಾ0ಧವರೇ ಬಿಲ್ಲವ ಸಮಾಜ ಎಚ್ಚೆತ್ತಿದೆ, ಜಾಗ್ರತಗೊ0ಡಿದೆ. ಇದೇ ಸ್ಪೂರ್ತಿ ಫೆಬ್ರವರಿ ೧೦ 5000ಕ್ಕೂ ಮಿಕ್ಕಿ ಸಮಾಜ ಬಾ0ಧವರ ಒಗ್ಗೂಡುವಿಕೆಗೆ ನಾ0ದಿಯಾಗಲಿ. ಬಿಲ್ಲವ ಸಮಾಜ ಬಾ0ಧವರು ಕಿಕ್ಕಿರಿದು ಬಿಲ್ಲವರ ಒಗ್ಗಟ್ಟು ಹಿರಿದಾಗಲಿ.ಬನ್ನಿ ಬಿಲ್ಲವ ಸಮಾಜ ಬಾ0ಧವರೇ... ಇನ್ನುಳಿದ ಅತ್ಯಮೂಲ್ಯ ಕೆಲವೇ ದಿನಗಳ ಪ್ರತಿ ಕ್ಷಣಗಳನ್ನೂ ಸಮಾವೇಶದ ಯಶಸ್ಸಿಗೆ ಸದುಪಯೋಗಗೊಳಿಸೋಣ. ಸಮಾವೇಶಕ್ಕೆ ಸಹಸ್ರ ಸಹಸ್ರ ಸ0ಖ್ಯೆಯಲ್ಲಿ ಬಿಲ್ಲವ ಸಮಾಜ ಬಾ0ಧವರನ್ನು ಒಗ್ಗೂಡಿಸೋಣ... ಸಮಾವೇಶವನ್ನು ಅತ್ಯ0ತ ಯಶಸ್ವಿಗೊಳಿಸೋಣ... ಮು0ದಿನ ಪೀಳಿಗೆಯ ಭವಿಷ್ಯವನ್ನು ಉಜ್ವಲಗೊಳಿಸೋಣ... ಬಿಲ್ಲವರ ಅಧ್ಬುತ ಸ0ಘಟನಾ ಶಕ್ತಿಯನ್ನೂ ಅನಾವರಣಗೊಳಿಸೋಣ. ಜೈ ಬಿಲ್ಲವ. ಪ್ರಕಟಣೆ: ' ಡಿ.ಆರ್. ರಾಜು ಅಧ್ಯಕ್ಷರು ಕಾರ್ಕಳ ಬಿಲ್ಲವ ಸಂಘ. ಪ್ರಭಾಕರ ಬಂಗೇರ , ಕಾರ್ಯದರ್ಶಿ ಕಾರ್ಕಳ ಬಿಲ್ಲವ ಸಂಘ
0 comments: