"ದೇವರಾಜ್ ಪೂಜಾರಿ"ಕನ್ನಡ ಚಿತ್ರರಂಗದ ಯುವ ನಿರ್ದೆಶಕರು,ನಿರ್ದೇಶಕ ದೇವರಾಜ ಪೂಜಾರಿ ಕುಂದಾಪುರದ ಹೆಮ್ಮಾಡಿಯವರು ಕಳೆದ 8 ವರ್ಷಗಳಿಂದ ಇವರು ಸಿನಿಮಾ ರಂಗದಲ್ಲಿ ಲೈಟ್ ಹಿಡಿಯುವುದರಿಂದ ಹಿಡಿದು ಟಕ್ನೀಶಿಯನ್, ಸಹ ನಿರ್ದೇಶಕ ಹೀಗೆ ಹಲವು ವಿಭಾಗಗಳಲ್ಲಿ ದುಡಿದು ಅನುಭವವ ಹೊಂದಿ ನಿರ್ದೇಶಕರಾಗಿ ರೋಪುಗೊಂಡಿದ್ದಾರೆ.2018ರಲ್ಲಿ ಬಿಡುಗಡೆಯಾದ ಸೂಪರ್ ಹಿಟ್ #ಕಿನಾರೆ ಸಿನೆಮಾಕ್ಕೆ ಪೂರ್ಣ ಪ್ರಮಾಣದ ನಿರ್ದೇಶಕರಾಗಿ ಜೊತೆಗೆ ನಿರ್ಮಾಣ, ಕತೆ, ಚಿತ್ರಕತೆ, ಸಂಭಾಷಣೆ ಇವರೇ ಬರೆದಿದ್ದಾರೆ.ಕಿನಾರೆ ಸಿನಿಮಾಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಸಾಂಡಲ್ ವುಡ್'ನ ಯುವ ನಿರ್ದೇಶಕರ ಸಾಲಿನಲ್ಲಿ ದೇವರಾಜ್ ಪೂಜಾರಿಯವರು ಒಬ್ಬರಾಗಿದ್ದಾರೆ. ನಿಮ್ಮ ಸಿನಿ ಜೀವನದ ಬದುಕು ಯಶಸ್ವಿಯಾಗಿರಲೆಂದು ನಮ್ಮಲೆರ ಶುಭಹಾರೈಕೆಗಳು. ©BillavasPoojarys.
0 comments: