Monday, February 11, 2019

ರಾಮಾಯಣ ರಾಜ್ಯ ಮಟ್ಟದ ಪರೀಕ್ಷೆಯಲ್ಲಿ ವೀಕ್ಷಿತಾ ಪೂಜಾರಿ ಪ್ರಥಮ

ರಾಮಾಯಣ ರಾಜ್ಯಮಟ್ಟದ ಪರೀಕ್ಷೆಯಲ್ಲಿ ಬಾಬು ರಾಜೇಂದ್ರ ಪ್ರಸಾದ್ ಪ್ರೌಢಶಾಲೆಯ ವೀಕ್ಷಿತಾ_ಪೂಜಾರಿ ಪ್ರಥಮ ಭಾರತ ಸಂಸ್ಕøತಿ ಪ್ರತಿಷ್ಠಾನ ನಡೆಸಿದ ರಾಜ್ಯಮಟ್ಟದ ರಾಮಾಯಣ ಪರೀಕ್ಷೆಯಲ್ಲಿ ಮೂಡುಬಿದಿರೆಯ ಬಾಬು ರಾಜೇಂದ್ರ ಪ್ರಸಾದ್ ಪ್ರೌಢಶಾಲೆಯ 8ನೇ ತರಗತಿಯ ವಿದ್ಯಾರ್ಥಿನಿ ವೀಕ್ಷಿತಾ 96 ಶೇ. ಅಂಕ ಗಳಿಸಿ ದ.ಕ ಜಿಲ್ಲೆಯಲ್ಲಿ ಪ್ರಥಮದೊಂದಿಗೆ ಬೆಳ್ಳಿಪದಕ ಗಳಿಸಿದ್ದಾರೆ.ಈಕೆ ಆನೆಗುಡ್ಡೆಯ ಐತಪ್ಪ ಪೂಜಾರಿ -ವಿಶಾಲಾಕ್ಷಿ ದಂಪತಿಯ ಪುತ್ರಿ.

0 comments: