Sunday, February 10, 2019

ಕಾರ್ಕಳ ತಾಲೂಕು ಮಟ್ಟದ ಬಿಲ್ಲವರ ಸಮಾವೇಶ ಐದು ಸಾವಿರಕ್ಕೂ ಮಿಕ್ಕೀ ಬಿಲ್ಲವರು ಭಾಗಿ ಬಿಲ್ಲವ ಸಮಾಜ ಸೇವಾ ಸಂಘದ ವತಿಯಿಂದ ಕಾರ್ಕಳ ತಾಲೂಕು ಮಟ್ಟದ ಬಿಲ್ಲವ ಸಮಾವೇಶ ಕ್ಕೆ ಸುಮಾರು ಐದು ಸಾವಿರದಷ್ಟು ಮಂದಿ ಸಾಕ್ಷಿ ಯಾದರು.ಬಿಲ್ಲವ ಸಮಾವೇಶ ಮಾತ್ರವಲ್ಲದೆ ವಿದ್ಯಾರ್ಥಿ ವೇತನ ,ವಾಣಿಜ್ಯ ಸಂಕೀರ್ಣ ಹಾಗೂ ನೂತನ ಸಭಾಂಗಣದ ಉಧ್ಘಾಟನೆ ಕೂಡಾ ಇಂದು ನಡೆಯಿತು.

0 comments: