ಬಿಲ್ಲವ.ಯುವ ಪ್ತತಿಭೆ ನಾಯಕಿ ನಟಿ ಸಹನಾ ಪೂಜಾರಿ February 03, 2019 0 editor ಬಿಲ್ಲವ ಯುವ ಪ್ರತಿಭೆ ಸಹನಾ ಪೂಜಾರಿ ಅತ್ಯುತ್ತಮ ನಟನೆಯ ಮೂಲಕ ಹವಾಲ ಎಂಬ ಕನ್ನಡ ಮತ್ತು ತಮಿಳು ಚಿತ್ರದಲ್ಲಿ ನಾಯಕಿ ನಟಿಯಾಗಿ ಆಯ್ಕೆಯಾಗಿದ್ದಾರೆ.ಈ ವರ್ಷ ಬಿಡುಗಡೆಯಾಗುವ ಈ ಸಿನಿಮಾ ಯಶಸ್ಸು ಕಾಣಲಿ ಇವರಿಗೆ ಹೆಚ್ಚೆಚ್ಚು ಅವಕಾಶ ಸಿಗಲಿ. ನಮ್ಮ ಬಿಲ್ಲವೆರ್ Tweet Share Share Share Share
0 comments: