Monday, February 4, 2019

ಸುಮಧುರ ಕಂಠದ ಬಿಲ್ಲವರ ಯುವ ಪ್ರತಿಭೆ ವಿದ್ಯಾ ಸುವರ್ಣ

ಮಂಗಳೂರು ಉಡುಪಿ ಕರಾವಳಿಯಲ್ಲಿ ಮಾತ್ರವಲ್ಲದೆ ಬೇರೆ ಬೇರೆ ಜಿಲ್ಲೆಗಳಲ್ಲಿ  ಹೊರ ರಾಜ್ಯ ದಲ್ಲಿ ತಮ್ಮ ಇಂಪಾದ ಹಾಡಿನ ಮೂಲಕ ಮನೆಮಾತಾದವರು ನಮ್ಮ ಸಮಾಜದ ಹೆಮ್ಮೆಯ ವಿದ್ಯಾ ಸುವರ್ಣ ಇವರು.ಪೆರ್ಮಯಿ ಯಾವರಾದ ಇವರ ತಾಯಿ  ಯಮುನಾ ಪೂಜಾರಿ ತಂದೆ ದಿ‌.ನೊನಯ್ಯ ಪೂಜಾರಿ ಕಲಿತದ್ದೆಲ್ಲ ತಮ್ಮ ಹುಟ್ಟೂರಲ್ಲಿ ಬಾಲ್ಯದಲ್ಲಿ ಯೇ ಸಂಗೀತ ಮೂಲಕ ಗುರುತಿಸಿಕೊಂಡ ಇವರು ಆವಾಗಲೇ ಅನೇಕ ಪ್ರಶಸ್ತಿ ಪಡೆದುಕೊಂಡಿದ್ದರು.ಕನ್ನಡದ ಗಂಧದ ಕುಡಿ,ಜೀವನ ಯಜ್ಞ, ನಾಟಕದ ಕೆಲವು ಹಾಡುಗಳು,ಆಲ್ಬಮ್ ಹಾಡು,ತುಳುವಿನಲ್ಲಿ ಕಂಬಳಬೆಟ್ಟು ಭಟ್ರೆನ ಮಗಳ್ ಸಿನಿಮಾ ದಲ್ಲಿ ಕೂಡಾ ಹಾಡಿದ್ದಾರೆ‌.ಕಿನ್ನಿಗೋಳಿ ಯಲ್ಲಿ ನಡೆದ ಸಂಗೀತ ಸ್ಪರ್ಧೆ ಯಲ್ಲಿ ಪೈನಲಿಸ್ಟ್ ಆಗಿ ಮೂಡಿಬಂದಿರುವ ಇವರೀಗೆ ಊರಲ್ಲಿ ಮಾತ್ರವಲ್ಲದೆ ಬೆಂಗಳೂರು,ಮುಂಬೈ, ದಾವಣಗೆರೆ ಇನ್ನೂ ಅನೇಕ ಕಡೆಗಳಲ್ಲಿ ಸನ್ಮಾನ ನಡೆದಿದೆ. ಮುಂದೆ ಕೂಡ ಹೆಚ್ಚಿನ ಸಾಧನೆಗಳು ಇವರಿಂದ ಆಗಲಿ ಹೆಚ್ಚೆಚ್ಚು ಅವಕಾಶ ಸಿಗಲಿ. ನಮ್ಮ ಬಿಲ್ಲವೆರ್ ಪೇಜ್

0 comments: