Saturday, March 9, 2019

ಬಿಲ್ಲವನೆಂದರೆ ಇಷ್ಟೊಂದು ತಾತ್ಸಾರವೇ ??

ಈ ಫೋಟೋವನ್ನು ಸರಿಯಾಗಿ ಗಮನಿಸಿ ಬಿಲ್ಲವ ಬಾಂಧವರೇ ಮಂಗಳೂರಿನ ಸಂಸದರ ವಿರುದ್ಧ ಬಿಲ್ಲವ ವಿರೋಧಿ ಕಾರ್ಯಚಟುವಟಿಕೆಯ ಬಗ್ಗೆ ಆರೋಪಗಳು ಕೇಳಿ ಬಂದಿದೆ ಆದರೆ ಇಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಗೊಳ್ಳುತ್ತಿರುವ ಫೋಟೊ ಒಂದರಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಕಾರ್ಯವೈಖರಿ ಏನೆಂದು ಎತ್ತಿ ಹೇಳುತ್ತಿದೆ.ಗೃಹ ಸಚಿವ ರಾಜನಾಥ್ ಸಿಂಗ್ ಅವರು ಮಂಗಳೂರಿನ ಪೊಳಲಿಯ ಬ್ರಹ್ಮಕಲಶೋತ್ಸವಕ್ಕೆ ಆಗಮಿಸಿದ ಸಂದರ್ಭ ಸಂಸದರು ತೋರಿದ ಸರ್ವಾಧಿಕಾರಿ ವರ್ತನೆ ಬಗ್ಗೆ ಬಿಲ್ಲವ ಸಮುದಾಯ ಸೂಕ್ಷ್ಮವಾಗಿ ಗಮನಿಸುತ್ತಿದೆ .

0 comments: