ಬಹುಮುಖ ಬಾಲಪ್ರತಿಭೆ ಕಲಾಶ್ರೀ ಬಿರುದಾಂಕಿತ ತನ್ವಿತಾ.ಡ್ರಾಮ ಜೂನಿಯರ್ಸ್ನಲ್ಲಿ ಭಾಗವಹಿಸಿದ ಇನ್ನೊಂದು ಕುಂದಾಪುರದ ಅಪ್ರತಿಮ ಪ್ರತಿಭೆ ತನ್ವಿತಾ.ಇವರು ನಾಟ್ಯ ಕಲಾವಿದೆ ಹಾಗೂ ಯೋಗಾಸನದಲ್ಲಿ ರಾಷ್ಟ್ರಮಟ್ಟದಲ್ಲಿ ಭಾಗವಹಿಸಿ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ. ಅಲ್ಲದೆ ರಾಜ್ಯಮಟ್ಟದಲ್ಲಿ #ಕಲಾಶ್ರೀ ಬಿರುದನ್ನು ಪಡೆದುಕೊಂಡಿದ್ದಾರೆ.ಯೋಗ ಸ್ವರ್ಧೆಯಲ್ಲಿ ಒಟ್ಟು 8 ಚಿನ್ನದ ಪದಕ 2 ಬೆಳ್ಳಿ ಹಾಗೂ 2 ಕಂಚಿನ ಪದಕ ಗೆದ್ದಿರುವ ಚಿನ್ನದ ಹುಡುಗಿ ಇನ್ನಷ್ಟೂ ಹೆಚ್ಚಿನ ಸಾಧನೆಗಳನ್ನೂ ಮಾಡಿ ಅಂತರಾಷ್ರ್ಟೀಯ ಮಟ್ಟದಲ್ಲೂ ಹೆಸರು ಪ್ರಜ್ವಲಿಸಿ ಶ್ರೀ ದೇವರು ಅರ್ಶೀವದಿಸಲಿ.ಪುಟಾಣಿ ಸಾಧನೆಗೆ ಸದಾ ನಿಮ್ಮೆಲ್ಲರ ಅರ್ಶೀವಾದ ಪ್ರೀತಿ ಪ್ರೋತ್ಸಾಹವಿರಲಿ.
0 comments: