Tuesday, April 30, 2019

ಸಹಾಯ ಮಾಡುವಿರಾ !

ನಾನು ಇಂದಿರಾ ಪೂಜಾರಿ.ಮಂಗಳೂರಿನ ಕುಂಪಲ ಚೇತನ ನಗರದ ನಿವಾಸಿಗಳಾದ ಚಂದಪ್ಪ ಮತ್ತು ರತ್ನ ಎಂಬ ದಂಪತಿಗಳ ಕಿರಿಯ ಮಗಳು. ಈಗಾಗಲೇ ಅಪ್ಪ,ಅಣ್ಣ,ಅಕ್ಕ ಅನಾರೋಗ್ಯದಿಂದ ವಿಧಿವಶರಾಗಿದ್ದಾರೇ .ಈಗ ನಾನು ನನ್ನ ಗಂಡ, ಅಮ್ಮ , ಅತ್ತೇ ಇವರೊಟ್ಟಿಗೇ ವಾಸೀಸುತ್ತೀದ್ದೇನೇ.ಎರಡು ತಿಂಗಳ ಮುಂಚೇ ನನ್ನ ಗಂಡನಾದ ನವೀನ ರವರು ಅಧಿಕ ರಕ್ತದ ಒತ್ತಡದಿಂದ ಮೂರ್ಛೇ ಹೋದ ಕಾರಣ ಅವರನ್ನು ದೇರಲಕಟ್ಟೇಯ ಯೇನೇಪಯಾ ಆಸ್ಪತ್ರೇಗೇ ದಾಖಲಿಸಲಾಯಿತು.ವೈದ್ಯರ ಮಾಹಿತಿ ಪ್ರಕಾರ ಮೂರು ಬಾರಿ ಮೇದುಳಿನ ಶಸ್ತ್ರಚಿಕಿತ್ಸೇ ಮಾಡಲಾಯಿತು.ಸುಮಾರು 3ಲಕ್ಷ ತನಕ ಶಸ್ತ್ರಚಿಕಿತ್ಸೇಗೇ ನೀಡಲಾಗಿದೇ . ಆರ್ಥಿಕವಾಗಿ ದುರ್ಬಲವಾದುದರಿಂದ ವೈದ್ಯರಲ್ಲಿ ವಿಚಾರಿಸಿ ನಮ್ಮ ಮನೇಗೇ ಕರೇದುಕೊಂಡು ಬಂದಿರುತ್ತೇವೇ .ಈಗ ನವೀನರವರ ಎಲ್ಲಾ ಕ್ರಿಯೇಗಳು ಟ್ಯೂಬು ಮುಖಾಂತರ ನಡೇಯುತ್ತಿದೇ ಈಗ ನಮ್ಮ ಕುಟುಂಬದ ಜವಬ್ದಾರಿ ನನ್ನ ಮೇಲೇ ಬಿದ್ದಿದೇ .ನನ್ನ ಆರೋಗ್ಯ ಕೂಡಾ ಹದಗೇಟ್ಟಿ ಅಸಾಯಕಲಾಗೀಧ್ಧೇನೇ.ಈ ಕಾರಣದಿಂದ ತಮ್ಮಲ್ಲಿ ಸಹಾಯ ಕೇಳುತ್ತಾ ನನಗೇ ನೀವುಗಳು ದೈರ್ಯ ತುಂಬಬೇಕಾಗಿ ಕಳಕಳಿಯಿಂದ ವಿನಂತಿಸುತೀದ್ದೇನೇ .Indira account no.3059108000419 ifsc code CNRB0003059 canara bank

0 comments: