ಮೂಲ್ಕಿ ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಅವರು ತಮ್ಮ ಕ್ಷೇತ್ರದ ನಾಡ ಕಚೇರಿಯಲ್ಲಿ ಜನರಿಗೆ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಹರಿಹಾಯ್ದಿದ್ದಾರೆ .ಸರ್ಕಾರದ ಸವಲತ್ತುಗಳ ಪಡೆಯಲು ನಿಮ್ಮ ಬಳಿ ಬಂದರೆ ನೀವು ನಿರ್ಲಕ್ಷ್ಯ ತೋರುತ್ತಿದ್ದೀರಿ. ನಿಮ್ಮ ವಿರುದ್ಧ ಹಲವಾರು ದೂರುಗಳು ಬಂದಿದೆ ಎಚ್ಚೆತ್ತುಕೊಳ್ಳಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.ಸದಾ ಜನಪರ ಕೆಲಸದಲ್ಲಿ ಮುಂಚೂಣಿಯಲ್ಲಿರುವ ಉಮಾನಾಥ ಕೊಟ್ಯಾನ ಅವರು ಈ ಬಾರಿ ನಾಡ ಕಚೇರಿ ಸಿಬ್ಬಂದಿ ಬೇಜಾಬ್ದಾರಿಯಾಗಿ ವರ್ತಿಸಿ ಹೆಚ್ಚಿನ ಸಮಯ ಮೊಬೈಲ್ ಬಳಸುವುದರಲ್ಲಿ ನಿರತಾಗಿದ್ದರೆ ಎಂದು ಜನರ ದೂರು ಬಂದ ಹಿನ್ನಲೆಯಲ್ಲಿ ಶಾಸಕರು ಧಿಡೀರ್ ಭೇಟಿ ನೀಡಿದ್ದಾರೆ.
0 comments: