Monday, July 13, 2020

ಬಿಲ್ಲವ ಯುವ ಪ್ರತಿಭೆ ಜ್ಯೋತಿ ಪೂಜಾರಿ

ಬಿಲ್ಲವ ಸಮಾಜದ ಅನೇಕ  ಪ್ರತಿಭೆಗಳು ತೆರೆಮರೆಯಲ್ಲಿ ತಮ್ಮ ತಮ್ಮ ಸಾಧನೆಗಳನ್ನು ಮಾಡುತ್ತಿರುತ್ತಾರೆ.ಹಾಗೆಯೇ ದೂರದ ಮುಂಬೈ ಮಹಾನಗರದ  ಬಿಲ್ಲವ ಯುವ ಪ್ರತಿಭೆ  ಜ್ಯೋತಿ ಪೂಜಾರಿ ಕೂಡಾ ಮೂಲತಃ ತುಳುನಾಡಿನವರಾದ ಇವರು ಕಲಾ ಕ್ಷೇತ್ರದಲ್ಲಿ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಮುಂಬೈನ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗ ಮಾಡಿಕೊಂಡಿರುವ ಇವರು ಸಮಯ ಸಿಕ್ಕಾಗ ಚಿತ್ರಕಲೆಯಲ್ಲಿ ನೇಚರ್ ಪೇಂಟಿಂಗ್, ಪೋಟ್ರೇಟ್ ವಾಟರ್ ಕಲರ್ ,ವಾಲ್ ಪೇಂಟಿಂಗ್ ಮಾತ್ರವಲ್ಲದೆ ಮಾಡೆಲಿಂಗ್ ಕ್ಷೇತ್ರದಲ್ಲಿ ಕೂಡಾ ಸೈ ಎನಿಸಿಕೊಂಡಿರುವ ಇವರು ತನ್ನ ಅಧ್ಭುತ ಪ್ರತಿಭೆಯಿಂದ ಎಲ್ಲರ ಮನಸೆಳೆದಿದ್ದಾರೆ.ನಿಮ್ಮ ಈ ಕಲೆ ಮತ್ತಷ್ಟು ಬೆಳೆಯಲಿ ಎಂದು  ಆಶಿಸುವ ಸಮಸ್ತ ಬಿಲ್ಲವ ಭಾಂಧವರು....







\

3 comments: