ಗಾಢ ನಿದ್ರೆಯಿಂದ ಹೊರಬರಬೇಕಾಗಿದೆ ಬಿಲ್ಲವ ಸಂಘಟನೆಗಳು !
✒️ RKAB
ಲೇಡಿಹಿಲ್ ವೃತ್ತಕ್ಕೆ , ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರನ್ನು ನೀಡಬೇಕು ಎನ್ನುವ ಪ್ರಸ್ತಾಪ ಮಂಗಳೂರು ಮಹಾನಗರ ಪಾಲಿಕೆಯ ಕದ ತಟ್ಟಿದೆ. ಬ್ರಹ್ಮಶ್ರೀ ನಾರಾಯಣ ಗುರುಗಳು ವಿಶ್ವಮಾನವರು ಹಾಗೂ ಸರ್ವಕಾಲಕ್ಕೂ ,ಸರ್ವಧರ್ಮಕ್ಕೂ ಅನ್ವಯಿಸುವಂತಹ ಮಾನವೀಯತೆಯ ಸಂದೇಶ ನೀಡಿದವರು.
ಇಂತಹ ಸಂತರ ಹೆಸರನ್ನು ನೀಡುವ ವಿಚಾರಕ್ಕೆ ಕೆಲವು ನಾಮರ್ಧ ಜನರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.ಇದಕ್ಕಾಗಿ ನಾವೆಲ್ಲರೂ ಒಬ್ಬ ಸಾಮಾಜಿಕ , ಧಾರ್ಮಿಕ ಕ್ರಾಂತಿಯನ್ನು ಮಾಡಿದ ಸಂತನ ಪರವಾಗಿ ಮಾತನಾಡಬೇಕಿದೆ.
ನೆನಪಿಡಿ , ಹಿಂದೂ ಸಮಾಜದ ಉತ್ಥಾನಕ್ಕಾಗಿ ಶ್ರಮಿಸಿದ ಸಂತನಿಗೆ ನಾವಿಷ್ಟೂ ಮಾಡದಿದ್ದರೆ ನಮ್ಮ ಬದುಕಿನ ಔಚಿತ್ಯವೇನು ?!
ಇದಕ್ಕಾಗಿ , ವಿಷಯ ಚರ್ಚಾರೂಪದಲ್ಲಿ ಈಗಾಗಲೇ , ಮಂಗಳೂರ ಮಹಾನಗರ ಪಾಲಿಕೆಯಲ್ಲಿ ಇರುವುದರಿಂದ , ಎಲ್ಲಾ ಬಿಲ್ಲವ ಸಂಘಟನೆಗಳು ಬಹುಶೀಘ್ರವಾಗಿ ಮಂಗಳೂರು ಜಿಲ್ಲಾಧಿಕಾರಿಯವರ ಕಛೇರಿ ಹಾಗೂ ಮಂಗಳೂರು ಮಹಾನಗರ ಪಾಲಿಕೆಗೆ ಪತ್ರವನ್ನು ಬರೆಯುವ ಅಭಿಯಾನವನ್ನು ಪ್ರಾರಂಭಿಸಬೇಕೆಂದು ಈ ಮೂಲಕ ಕೇಳಿಕೊಳ್ಳುತ್ತಿದ್ದೇವೆ.
ಪತ್ರವು ಸಂಬಂಧಿಸಿದ ಬಿಲ್ಲವ ಸಂಘಟನೆಯ letter head ಮೂಲಕ ಅತೀ ಶೀಘ್ರದಲ್ಲಿ ತಲುಪಿಸಬೇಕಾಗಿ ವಿನಂತಿ.
Add
ಭವಿಷ್ಯದ ಕನಸು ನನಸಾಗಲು ಇಂದೇ ಸಂಪರ್ಕಿಸಿ ಶ್ರೀ ದೈವಜ್ಞ ಕೃಷ್ಣಪ್ಪ : 9880877747
ನಿಮ್ಮ ಸಮಸ್ಯೆ ಯಾವುದೇ ಇದ್ದರೂ ಅಖಂಡ ಬಲಿಷ್ಠ ಪೂಜೆಯಿಂದ ಮೋಡಿ ಪದ್ದತಿಯಿಂದ ಗ್ಯಾರಂಟಿ ಪರಿಹಾರಕ್ಕೆ ಸಂಪರ್ಕಿಸಿ.
ಹಣಕಾಸು ವ್ಯಾಪಾರ ಅಭಿವೃದ್ಧಿ, ಗಂಡ ಹೆಂಡತಿ ಸಮಸ್ಯೆ, ದೃಷ್ಟಿದೋಷ, ಶತ್ರುಗಳ ತೊಂದರೆ, ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ಶ್ರೀ ಭದ್ರಕಾಳಿ ದೇವಿಯ ಆರಾಧನೆಯಿಂದ, ಶಕ್ತಿಯ ವಿಶೇಷ ಪೂಜೆಯಿಂದ 2 ದಿನದಲ್ಲಿ ಶ್ರೀ ಕ್ಷೇತ್ರದಂದ ಪರಿಹಾರ ಮಾಡಿಕೊದಲಾಗುತ್ತದೆ.
ಫೋನಿನ ಮೂಲಕವು ಪರಿಹಾರ ತಿಳಿಸುತ್ತಾರೆ.ಶ್ರೀ ದೈವಜ್ಞ ಕೃಷ್ಣಪ್ಪ 9880877747
0 comments: