Monday, September 21, 2020

ಗುರುದೇವರ ಮಹಾಸಮಾಧಿ ದಿವಸ ಕೇರಳ ಸರಕಾರ ಬೃಹತ್ ಮೂರ್ತಿ ಪ್ರತಿಷ್ಠೆ.


 ಶ್ರೀ ನಾರಾಯಣ ಗುರುದೇವರ ಮಹಾಸಮಾಧಿ ದಿನ ಸೆಪ್ಟೆಂಬರ್21 ಇಂದು ಕೇರಳ ರಾಜ್ಯದ ರಾಜಧಾನಿ ತಿರುವನಂತಪುರ ದಲ್ಲಿ ಗುರುದೇವರ 8 ಅಡಿಯ ಪ್ರತಿಮೆ ಯನ್ನು ಕೇರಳ ರಾಜ್ಯದ ಮುಖ್ಯ ಮಂತ್ರಿ ಪಿಣರಾಯಿ ವಿಜಯನ್ ಅನಾವರಣ ಗೊಳಿಸಿದರು.



ಈ ಪ್ರತಿಮೆಯನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಸರಕಾರ ಜಾತಿ ಭೇಧ, ಮತದ್ವೇಷ ಇಲ್ಲದ ಮಾನವೀಯ ಸಮಾಜಕ್ಕಾಗಿ  ಗುರುದೇವರ  ಒಂದೇ ಜಾತಿ, ಒಂದೇ ಧರ್ಮ, ಒಂದೇ ದೇವರು ಘೋಷಣೆಯ 100 ನೇ ವರ್ಷಾಚರಣೆ ಯನ್ನು ಗುರುತಿಸಲು ನಿರ್ಮಿಸಿದೆ. ಕೇರಳದ ಹೆಸರಾಂತ ಯುವ ಶಿಲ್ಪಿ ಉನ್ನಿ ಕನೈ  ವಿನ್ಯಾಸಗೊಳಿಸಿರುವ ಕಂಚಿನ ಲೋಹದ ಸುಂದರ ಪ್ರತಿಮೆ ಮತ್ತು ಹಾಸಿರುವ ಗ್ರಾನೈಟ್ ಸೇರಿ ಒಟ್ಟು 1ಕೋಟಿ 20 ಲಕ್ಷ ರೂಪಾಯಿ  ವೆಚ್ಚವನ್ನು ಮಾಡಲಾಗಿದೆ.


ಬೆಳಿಗ್ಗೆ 9.30ಕ್ಕೆ ನಡೆಯಲಿರುವ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರತಿಮೆಯನ್ನು ಅನಾವರಣಗೊಳಿಸಿದ್ದಾರೆ. ಚೆಂಪಜಾಂತಿ ಗುರುಕುಲಂನ ಸ್ವಾಮಿ ಶುಭಂಗಾನಂದ ಆಶೀರ್ವಚನಮಾಡಿದ್ದು ಸಂಸದರಾದ ಡಾ. ಶಶಿತರೂರ್ ಉಪಸ್ಥಿತರಿದ್ದರು. ರಾಜ್ಯ ಕಾನೂನು, ಸಂಸ್ಕೃತಿ ಮತ್ತು ಎಸ್ ಸಿ -ಎಸ್ ಟಿ ವ್ಯವಹಾರ ಗಳ ಸಚಿವರಾದ ಎ. ಕೆ. ಬಾಲನ್ ವಹಿಸಲಿದ್ದಾರೆ.


ಬ್ರಹರ್ಷಿ ಭಗವಾನ್ ಶ್ರೀ ನಾರಾಯಣ ಗುರುದೇವರ ಮಹಾಸಮಾಧಿ ದಿನ ಕೇರಳ ದಲ್ಲಿ ಸಾರ್ವತ್ರಿಕವಾಗಿ ರಜಾದಿನವಾಗಿದೆ. ವಿಶ್ವಾದ್ಯಂತ ಇರುವ ಗುರುದೇವರ ಅನುಯಾಯಿಗಳು ಮಹಾಸಮಾಧಿ ದಿನ ಸಾತ್ವಿಕ ಆಹಾರ ಸೇವನೆ ಮಾಡಿ    ಪರಂಬ್ರಹ್ಮ ಸ್ವರೂಪಿಯಾಗಿರುವ ಗುರುದೇವರ ಪೂಜೆ ಪ್ರಾರ್ಥನೆ ಯಲ್ಲಿ  ತೊಡಗಿಕೊಳ್ಳುತ್ತಾರೆ.



Add

ಭವಿಷ್ಯದ ಕನಸು ನನಸಾಗಲು ಇಂದೇ ಸಂಪರ್ಕಿಸಿ ಶ್ರೀ ದೈವಜ್ಞ ಕೃಷ್ಣಪ್ಪ : 9880877747

 ನಿಮ್ಮ ಸಮಸ್ಯೆ ಯಾವುದೇ ಇದ್ದರೂ ಅಖಂಡ ಬಲಿಷ್ಠ ಪೂಜೆಯಿಂದ ಮೋಡಿ ಪದ್ದತಿಯಿಂದ ಗ್ಯಾರಂಟಿ ಪರಿಹಾರಕ್ಕೆ ಸಂಪರ್ಕಿಸಿ. 

ಹಣಕಾಸು ವ್ಯಾಪಾರ ಅಭಿವೃದ್ಧಿ, ಗಂಡ ಹೆಂಡತಿ ಸಮಸ್ಯೆ, ದೃಷ್ಟಿದೋಷ, ಶತ್ರುಗಳ ತೊಂದರೆ, ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ಶ್ರೀ ಭದ್ರಕಾಳಿ ದೇವಿಯ ಆರಾಧನೆಯಿಂದ, ಶಕ್ತಿಯ ವಿಶೇಷ ಪೂಜೆಯಿಂದ 2 ದಿನದಲ್ಲಿ ಶ್ರೀ ಕ್ಷೇತ್ರದಂದ ಪರಿಹಾರ ಮಾಡಿಕೊದಲಾಗುತ್ತದೆ. 

ಫೋನಿನ ಮೂಲಕವು ಪರಿಹಾರ ತಿಳಿಸುತ್ತಾರೆ.ಶ್ರೀ ದೈವಜ್ಞ ಕೃಷ್ಣಪ್ಪ 9880877747


0 comments: