Tuesday, May 18, 2021

ಕಲಾ ಕ್ಷೇತ್ರದಲ್ಲಿ ತನ್ನದೇ ಆದ ಸಾಧನೆ ಮಾಡುತ್ತಿರುವ ಬಿ.ಸಿ.ರೋಡ್ ನ ಅಶ್ವಜಾಕ್ಷಿ ಪೂಜಾರಿ

 ಬಿ.ಸಿ.ರೋಡ್ ನ ದರ್ಣಪ್ಪ ಪೂಜಾರಿ ಹಾಗೂ ರಮಣಿ ದಂಪತಿಗಳ ಸುಪುತ್ರಿಯಾದ *ಅಶ್ವಜಾಕ್ಷಿ*  ಸುಂದರವಾದ ಚಿತ್ರ ಬಿಡಿಸಿರುವ ಯುವ ಪ್ರತಿಭೆ... ವಾಲ್ ಆರ್ಟ್,ಪೆನ್ಸಿಲ್ ಸ್ಕೆಚ್, ಕ್ಯಾನ್ವಾಸ್  ಪೈಂಟಿಂಗ್ ಬಿಡಿಸುವ ಇವರು   ಪ್ರಸ್ತುತ ಪಿಸಿಯೋಥೆರಪಿ ವಿದ್ಯಾರ್ಥಿಯಾಗಿರುವ ಇವರ ಮುಂದಿನ ಜೀವನ ಕೂಡಾ ಯಶಸ್ವಿಯಾಗಿ ಇರಲಿ ಎಂದು ಹಾರೈಸುವ ಟೀಮ್ ನಮ್ಮ ಬಿಲ್ಲವೆರ್

















0 comments: