ಓ ವಿದಿಯೇ ನೀನೆಷ್ಟು ಕ್ರೂರಿ
ನೊಂದವರಿಗೆ ಧೈರ್ಯದ ಔಷದಿ ನೀಡಿ ಖುಷಿ ಎಂಬ ನಗು ಬೀರಿ ಸ್ನೇಹ ಎಂಬ ಮನಸ್ಸು ಕೊಟ್ಟ ಅತ್ಯಂತ ಆತ್ಮೀಯರಾದ ಜಯ ಪೂಜಾರಿ ಇಂದು ನಮ್ಮನ್ನು ಅಗಲಿರುತ್ತಾರೆ. ಸ್ನೇಹಿತರಿಗೆ ಸ್ನೇಹ ಜೀವಿಯಾಗಿ, ಬಿಲ್ಲವ ಸಮಾಜದವರ ಪ್ರೀತಿಯ ಅಣ್ಣನಾಗಿ ಬದುಕಿಬಾಳಿದ ಹೋಟೆಲ್ ಉದ್ಯಮಿ, ಬೆಂಗಳೂರಿನ ತೆರೆಮರೆಯ ನಾಯಕ, ಮಾರ್ಗದರ್ಶಕ ಅಣ್ಣ....
ಪ್ರಚಾರ ಬಯಸದ ಮುಗ್ದ ಮನಸ್ಸಿನ ವ್ಯಕ್ತಿ..
ನಂಬಿದವರ ಮನಸ್ಸು ಗಟ್ಟಿಗೊಳಿಸಿ ಕುಟುಂಬ ನೋವು ಮರೆಸುವ ಶಕ್ತಿ ನೀಡಲಿ.
ಓಂ ಶಾಂತಿ..🙏🙏
0 comments: