ನಟನಾ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ಯುವ ಪ್ರತಿಭೆಯೆ ದೀಕ್ಷಿತ್ ಸೊರಕೆ.
.
ಪುತ್ತೂರಿನ ಸರ್ವೆ ಗ್ರಾಮದ ಸೊರಕೆಯ ಮನೆಯ ದಿನೇಶ್ ಕುಮಾರ್ ಹಾಗೂ ರಾಜೀವಿ ದಂಪತಿಗಳ ಸುಪುತ್ರನೇ ದೀಕ್ಷಿತ್ ಸೊರಕೆ.
ಬಾಲ್ಯದಿಂದಲೇ ನಟನಾಗಬೇಕೇಂಬ ಹಂಬಲದಿಂದ ಶಾಲೆ ಕಾಲೇಜಿನಲ್ಲಿ ನಾಟಕ,ನೃತ್ಯ ಹೀಗೆ ಎಲ್ಲದರಲ್ಲೂ ಮುಂಚೂನಿಯಲ್ಲಿ ಭಾಗವಹಿಸುತ್ತಿದ್ದರು.ಕಾಲೇಜಿನಲ್ಲಿ ಇರುವಾಗಲೇ ಮೊದಲ ಆಲ್ಬಮ್ ಹಾಡು "ಅಲೆಗೋಸ್ಕರ "ದಲ್ಲಿ ಬಣ್ಣ ಹಚ್ಚಿದ ಇವರು ತದ ನಂತರ "ಬದಲಾವಣೆ ನಮ್ಮಿಂದಲೆ" ಎಂಬ ಕನ್ನಡ ಶಾರ್ಟ್ ಫಿಲ್ಮ್ ,ನೀ ಸಾಗುವ ದಾರಿ ಕನ್ನಡ ಆಲ್ಬಮ್ ಹಾಡು,ನೀನೇ ಕನ್ನಡ ಆಲ್ಬಮ್ ಹಾಡಿನಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.. ಮುಂದೆ ಕೂಡಾ ಹೆಚ್ಚಿನ ಅವಕಾಶ ಇವರ ಪಾಲಿಗೆ ಒದಗಿ ಬರಲಿ ಎಂದು ಹಾರೈಸುವ ಟೀಮ್ ನಮ್ಮ ಬಿಲ್ಲವೆರ್
0 comments: