Monday, June 7, 2021

ಚಿತ್ರಕಲೆಯಲ್ಲಿ ಸಾಧನೆ ಮಾಡುತ್ತಿರುವ ಸ್ನೇಹ ಅಂಚನ್








 ಸುಂದರವಾದ ಪೆನ್ಸಿಲ್ ಸ್ಕೆಚ್ ಬಿಡಿಸುವ ಸ್ನೇಹಾ ಅಂಚನ್.ಲಾಕ್ಡೌನ್ ನಂತಹ ಬಿಡುವಿನ ಸಮಯದಲ್ಲಿ ಸಮಯ ವ್ಯರ್ಥ ಮಾಡದೆ ಸುಂದರವಾದ ಚಿತ್ರ ಬಿಡುಸುತ್ತಿರುವ ಇವರು ಈ ಕ್ಷೇತ್ರದಲ್ಲಿ ಮುಂದೆ ಕೂಡಾ ಹೆಚ್ಚಿನ ಸಾಧನೆ ಮಾಡಲಿ ಎಂದು ಆಶಿಸುವ ಟೀಮ್ ನಮ್ಮ ಬಿಲ್ಲವೆರ್

0 comments: