#ಮಾಡೆಲಿಂಗ್ ಕ್ಷೇತ್ರದಲ್ಲಿ ಪ್ರಜ್ವಲಿಸುತ್ತಿರುವ ನವ್ಯಾ ಕೋಟ್ಯಾನ್#
✍🏻 ಶ್ರವಣ್ ಬಿ.ಸಿ.ರೋಡ್
ಕಷ್ಟಗಳನ್ನು ಮನುಷ್ಯ ಮೌನವಾಗಿ ದಾಟಬೇಕು, ಪರಿಶ್ರಮ ಸದ್ದಿಲ್ಲದೆ ಸಾಗುತ್ತಿರಬೇಕು ಆಗ ಸಿಗುವ ಯಶಸ್ಸಿನ ಫಲ ಜಗತ್ತಿಗೆ ಕೇಳಿಸುವಷ್ಟು ಜೋರಾಗಿರುತ್ತದೆ. ಎಂಬ ಮಾತಿನ ಮೇಲೆ ಆಗಾಧ ನಂಬಿಕೆ ಇಟ್ಟು ಪ್ರಸ್ತುತ ಮೊಡಲಿಂಗ್ ಕ್ಷೇತ್ರದಲ್ಲಿ ಮಿಂಚುತ್ತಿರುವ ಇವರೇ ನವ್ಯಾ ಕೋಟ್ಯಾನ್..ತಂದೆ ಅಣ್ಣಪ್ಪ ಮತ್ತು ತಾಯಿ ರಾಧ ಕೋಟ್ಯಾನ್ ದಂಪತಿಗಳು ಸುಪ್ರುತಿ.ಪ್ರಸ್ತುತ ಮೈಸೂರಿನಲ್ಲಿ ನೆಲೆಸಿರುವ ಇವರು. ಬಿ.ಕಾಂ ಪದವೀಧರೆ.ಮಾಡೆಲಿಂಗ್ ಕ್ಷೇತ್ರದಲ್ಲಿ ವಿಶೇಷ ಆಸ್ತಕಿ ಇದ್ದ
ಇವರಿಗೆ ಈ ಕ್ಷೇತ್ರದಲ್ಲಿ ಏನಾದರೂ ಸಾಧಿಸಬೇಕೆಂಬ ಹಂಬಲ. ಇವರ ಪ್ರತಿಭೆಗೆ ತಕ್ಕಂತೆ ಆವಕಾಶಗಳು ಇವರನ್ನು ಹುಡುಕಿಕೊಂಡು ಬಂದವು. ಬಂದ ಆವಕಾಶಗಳನ್ನು ಸರಿಯಾಗಿ ಬಳಸಿಕೊಂಡ ಇವರು
2016: Miss south india runner up
2017 : Miss south india winner
: Miss Best walk
2019 : Miss Mysore
: Miss addface Freelance emcee for 5 year ಪ್ರಶಸ್ತಿಗಳು ಇವರ ಹೆಸರಿನಲ್ಲಿದೆ.ಬರುವ ಆವಕಾಶಗಳನ್ನು ಸರಿಯಾಗಿ ಬಳಸಿಕೊಂಡರೆ ಉತ್ತಮ ಪ್ರತಿಫಲ ಸಿಗುತ್ತಾದೆ ಎನ್ನುವುದಕ್ಕೆ ಇವರೇ ತಾಜಾ ಉದಾಹರಣೆಗೆ..ಇವರ ಸಾಧನೆಯ ಹಾದಿ ಹೀಗೆ ಮುಂದುವರಿಯಲ್ಲಿ.. ಇನ್ನಷ್ಟು ಆವಕಾಶಗಳು ಇವರನ್ನೂ ಹುಡುಕಿಕೊಂಡು ಬರಲಿ ಎಂಬುದು ನಮ್ಮ ಆಶಯ..
ಟೀಮ್ ನಮ್ಮ ಬಿಲ್ಲವೆರ್
0 comments: