ನಾ
ವು ನಿಮಗೆ ಇಂದು ಪರಿಚಯಿಸುತ್ತಿರುವ ಯುವ ಪ್ರತಿಭೆಯೆ ಪುತ್ತೂರಿನ ಪ್ಯಾರಮೆಡಿಕಲ್ ವಿದ್ಯಾರ್ಥಿ ದೀಪಿಕಾ ಪೂಜಾರಿ....
ಯಕ್ಷಗಾನದಲ್ಲಿ ಗೆಜ್ಜೆಕಟ್ಟಿ ,ರಂಗೋಲಿ ಬಿಡಿಸುವ,ಮೆಹಂದಿ ಆರ್ಟಿಸ್ಟ್ ,ಪೆನ್ಸಿಲ್ ಸ್ಕೆಚ್ ಆರ್ಟಿಸ್ಟ್ ಆಗಿ,ನಿರೂಪಣೆ ಕ್ಷೇತ್ರ ಹಾಗೆಯೇ ನೃತ್ಯ ದಲ್ಲಿ ಕೂಡಾ ಸೈ ಎನಿಸಿಕೊಂಡಿರುವ ಇಂತಹ ಪ್ರತಿಭೆ ಮುಂದೆ ಕೂಡಾ ಹೆಚ್ಚಿನ ಸಾಧನೆ ಮಾಡಲಿ ಎಂದು ಆಶಿಸುವ ಟೀಮ್ ನಮ್ಮ ಬಿಲ್ಲವೆರ್
0 comments: