ನಾವು ಇಂದು ಪರಿಚಯಿಸುತ್ತಿರುವ ಯುವ ಪ್ರತಿಭೆಯೇ ಭಾವಿತ ಪೂಜಾರಿ...
ಎಳೆಮರೆ ಕಾಯಿಯಂತಿರುವ ಅನೇಕ ಪ್ರತಿಭೆಗಳು ನಮ್ಮ ಸುತ್ತಮುತ್ತ ಅದೆಷ್ಟೋ ಮಂದಿ ಇದ್ದಾರೆ...ಹೀಗೆ ನಾವಿಂದು ಪರಿಚಯಿಸುತ್ತಿರುವ ಯುವ ಪ್ರತಿಭಾನ್ವಿತ ಪ್ರತಿಭೆ ಭಾವಿತ ಪೂಜಾರಿ.. ಮಂಗಳ ಗ್ರೂಪ್ ಆಫ್ ಪಾರಾಮೆಡಿಕಲ್ ಸೈನ್ಸ್ ನಲ್ಲಿ ಫೈನಲ್ ಇಯರ್ ಡಯಾಲಿಸಿಸ್ ವಿದ್ಯಾರ್ಥಿನಿಯಾದ ಇವರ ತಂದೆ ಬಾಲಕೃಷ್ಣ ಪೂಜಾರಿ ಹಾಗೂ ತಾಯಿ ಸುಜಾತಾ.. ಮಂಗಳೂರಿನ ಪಡೀಲ್ ಜಲ್ಲಿಗುಡ್ಡೆ ನಿವಾಸಿಯಾಗಿರುವ ಇವರು ಯಾವುದೇ ಗುರುವಿಲ್ಲದೇ ಕರಾರುವಕ್ ಆಗಿ ಪೆನ್ಸಿಲ್ ಸ್ಕೆಚ್, ವಾಲ್ ಪೈಂಟಿಂಗ್ ,ಬಾಟಲ್ ಆರ್ಟ್ ಕ್ರಾಪ್ಟ್ ಬಿಡುಸುದರಲ್ಲಿ ನೈಪುಣ್ಯರು.ಬಾಲ್ಯದಿಂದಲೇ ಹಾಡು ಹಾಡುವುದು,ಭಜನೆ ಹಾಡುವುದು,ಜಾನಪದ ಹಾಡು ,ನಿರೂಪಣೆಯನ್ನು ಮಾಡುತ್ತ ಬಂದಿದ್ದ ಇವರು ಎಲ್ಲಾ ಕ್ಷೇತ್ರದಲ್ಲಿ ಕೂಡಾ ಸೈ ಎನಿಸಿಕೊಂಡಿದ್ದಾರೆ...
ನಾಟಕದಲ್ಲಿ ಕೂಡಾ ಅಭಿನಯ ಮಾಡಿರುವ ಇವರು ಶಾಲಾ ಹಾಗೂ ಕಾಲೇಜು ದಿನಗಳಲ್ಲಿ ಹಲವಾರು ಬಹುಮಾನ ಪಡೆದು ಶಿಕ್ಷಕರ ಮೆಚ್ಚಿನ ವಿದ್ಯಾರ್ಥಿ ಆಗಿ ಹಾಗೇನೇ ಮನೆಯವರಿಗೆ ಕೂಡಾ ಮುದ್ದಿನ ಮಗಳಾಗಿ ಎಲ್ಲದರಲ್ಲೂ ಕೂಡಾ ಮುಂದಿರುವ ಇವರು ಕಲಿಯುದರೊಂದಿಗೆ ಮನೆಯವರಿಗೆ ಸಹಾಯವಾಗಬೇಕೆಂಬ ಉದ್ದೇಶದಿಂದ ಸ್ವಂತ ಉದ್ಯೋಗ ಮಾಡಿಕೊಂಡಿರುವ ಇವರು ಮುಂದೆ ಕೂಡಾ ಹೆಚ್ಚಿನ ಸಾಧನೆ ಇವರಿಂದ ಮೂಡಿಬರಲಿ ದೈವ ದೇವರುಗಳ ಅನುಗ್ರಹ ಸದಾ ಇರಲಿ ಎಂದು ಆಶಿಸುವ ಟೀಮ್ ನಮ್ಮ ಬಿಲ್ಲವೆರ್
Bhavithakka❤️🔥🔥🔥
ReplyDeleteGood luck bhavi..
ReplyDeleteSprb arts😍😍😍keep it up👍
ReplyDeleteSprrr 💥🔥❤️ Good luck sissooo 💕😍
ReplyDeleteSprr����❤️ good luck sissooo ����
ReplyDeleteBorgata Hotel Casino & Spa - JTHub
ReplyDeleteThis hotel 인천광역 출장마사지 features a full-service spa, a 영주 출장안마 seasonal outdoor pool, a Jacuzzi and a Jacuzzi. Spa treatments are 진주 출장샵 available daily 익산 출장샵 from 8 a.m. to 4 화성 출장안마 p.m. daily.