Sunday, February 24, 2019

ಪ್ರೇಕ್ಷಕರ ಮನಗೆದ್ದ ಶರತ್ ಪೂಜಾರಿ ಬಗ್ಗತೋಟ ನಿರ್ದೇಶನದ ಕಂಬಳಬೆಟ್ಟು ಭಟ್ರೆನ ಮಗಳ್

ಫೆಬ್ರವರಿ 22ಕ್ಕೆ ಬಿಡುಗಡೆ ಯಾದ ತುಳುನಾಡಿನ ಹೆಚ್ಚಿನ ಸಿನಿಮಾ ಮಂದಿರಗಳಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವ ಯುವ ನಿರ್ದೇಶಕ ಶರತ್ ಪೂಜಾರಿ ಬಗ್ಗತೋಟ ನಿರ್ದೇಶನದ ತುಳು ಸಿನಿಮಾ ಕಂಬಳಬೆಟ್ಟು ಭಟ್ರೆನ ಮಗಳ್ ಶರತ್ ಪೂಜಾರಿ ಯವರ ಕನಸಿನ ಕೂಸಾಗಿದೆ‌.ಎಲ್ಲೂ ಬೋರ್ ಹಾಗದಾಗೆ ಪ್ರೇಕ್ಷಕರನ್ನು ಕೊನೆವರೆಗು ಹಿಡಿದಿಟ್ಟು ಕೊಳ್ಳುವ ತಾಕತ್ ಈ ಸಿನಿಮಾ ಕ್ಕಿದೆ.ಕುಟುಂಬ ಸಮೇತ ನೋಡುವ ಸಿನಿಮಾ ಇದಾಗಿದ್ದು ಇಂದೆ ನಿಮ್ಮ ಹತ್ತಿರ ದ ಸಿನಿಮಾ ಮಂದಿರದಲ್ಲಿ ವೀಕ್ಷಿಸಬೇಕಾಗಿ ವಿನಂತಿ. ಶರತ್ ಪೂಜಾರಿ ಯವರು ಇಂತಹ ಸಿನಿಮಾ ಗಳನ್ನು ನಿರ್ದೇಶಿಸಲಿ ಯಶಸ್ಸು ಗಳಿಸಲಿ ಎಂಬುದು ನಮ್ಮ ಬಿಲ್ಲವೆರ್ ಪೇಜ್ ಆಶಯ

0 comments: